31 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 31

ಸಂಖ್ಯೆ – 31

ಇವರು ದೀರ್ಘ ದೇಹಿಗಳು, ವಿಶಾಲ ಹೃದಯದವರು, ಒಳ್ಳೆಯ ಆಕರ್ಷಕ ಮುಖವುಳ್ಳವರು, ಗಂಡು ಮುಖದವರೂ ಆಗುವರು.
ಜೀವನದಲ್ಲಿ ಆಗಾಗ ಬದಲಾವಣೆ ಹೊಂದುರುವವರು, ಸದಾ ದುಡಿಮೆ ಮಾಡುವವರು, ಎಲ್ಲರಿಗಿಂತಲೂ ಮೇಲಾದವರು, ಬಂಧು ಜನಗಳಿಗಿಂತಲೂ ಶ್ರೇಷ್ಠರು, ಆದರೆ ದರ್ಪ ಜೀವಿಗಳಾಗಿ ಇವರು ಜೀವನದಲ್ಲಿ ಗಲಭೆ, ಘರ್ಷಣಿಗಳನ್ನು ಹೊಂದುವರು.
ಭೂಮಿ, ಮನೆ, ಆಸ್ತಿ ಪಡೆಯುವಂತಿದ್ದರೂ ಕೈಗೆ ಎಟುಕದೆ ದುಃಖ ಪಡುವರು.