
29 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 29
ಸಂಖ್ಯೆ – 29
ಈ ಸಂಖ್ಯೆಯವರಿಗೆ ಇತರರಿಗೆ ಸಹಾಯ ಮಾಡುವ ಗುಣವಿದೆ. ಇತರರನ್ನು ಅರ್ಥ ಮಾಡಿಕೊಂಡು ಅವರನ್ನು ಆಕರ್ಷಿಸುತ್ತೀರಿ. ನೀವು ಬುದ್ಧಿವಂತಿಕೆಯಿಂದ ಕೂಡಿ ಎಲ್ಲರಿಂದಲೂ ಒಳ್ಳೆಯವರೆಂದು ಕೀರ್ತಿ ಪಡೆಯುತ್ತೀರಿ. ಸುಖವಾದ ವಿವಾಹ ಜೀವನದಲ್ಲಿ ಸ್ತ್ರೀ ಮೂಲಕ ಭಾರೀ ಶ್ರೀಮಂತರಾಗುತ್ತೀರಿ. ವಿಶೇಷವಾಗಿ ಉತ್ಪಾದನಾ ಸಂಸ್ಥೆ, ಬೇಸಾಯ, ಕಲಾ ಜೀವನಗಳಿಂದ ಜೀವಿಸುತ್ತೀರಿ. ಮನಃಶಾಂತಿಯಿಂದ ಕೂಡಿದ ಜೀವನ ನಿಮ್ಮದು.