15 ನೇ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ವಿವರಣೆ & ಗುಣಸ್ವಭಾವ | Numerology for date of birth 15

ಸಂಖ್ಯೆ – 15

ಜೀವನದಲ್ಲಿ ಇವರು ದರ್ಪದಿಂದ ಕೂಡಿದವರು. ಅನೇಕ ವಿಧವಾದ ಆಸೆ,ಆಕಾಂಕ್ಷೆಗಳನ್ನು ಹೊಂದಿರುವರು. ವಿಶೇಷ ಬುದ್ಧಿವಂತರು. ಪ್ರತಿಕ್ಷಣದಲ್ಲೂ ತಮ್ಮ ಬುದ್ಧಿವಂತಿಕೆ ತೋರಿಸಿಕೊಂಡು ಹೆಸರುವಾಸಿಯಾಗುವರು.
ಆದರೆ ವಿವಾಹ ಜೀವನದಲ್ಲಿ ಸಣ್ಣಪುಟ್ಟ ನೋವುಗಳಿದ್ದೇ ಇರುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ. ನೀವು ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತೀರಿ. ಯಾರೋ ಹೇಳಿದ ಮಾತು ಕೇಳಿ ನೆಮ್ಮದಿಯ ಜೀವನಕ್ಕೆ ಅಶಾಂತಿ ತಂದುಕೊಳ್ಳುತ್ತೀರಿ.
ವಿದೇಶಗಳಲ್ಲಿ ನೀವು ದೂತರಂತೆ ದುಡಿಯುತ್ತೀರಿ, ಯಾವುದೇ ಉದ್ಯೋಗ ಮಾಡಿದರು ಅದರಲ್ಲಿ ಕೀರ್ತಿ, ಗೌರವ ಪಡೆಯುತ್ತೀರಿ.